ಉಕ್ರೇನ್ ಮೇಲೆ ರಷ್ಯಾ ಕದನ ಕ್ರೌರ್ಯ ಮುಂದುವರಿದಿದ್ದು ಭಾರತದಿಂದ ಆಪರೇಷನ್ ಗಂಗಾ ಕಾರ್ಯಾಚರಣೆ ಚುರುಕುಗೊಂಡಿದೆ. ನಾಳೆ ವೇಳೆಗೆ ಬಹುತೇಕ ಭಾರತೀಯರ ಏರ್‌ಲಿಫ್ಟ್ ಆಗುವ ಸಾಧ್ಯತೆ ಇದ್ದು, ಇಂದು ಉಕ್ರೇನ್ ಗಡಿಭಾಗಗಳಿಂದ ಭಾರತಕ್ಕೆ ೧೫ ವಿಮಾನಗಳು<br />ಮುಂಬೈ ಮತ್ತು ದೆಹಲಿಗೆ ಆಗಮಿಸಲಿದೆ. ಇಂದು ಸುಮಾರು ೩೦೦೦ ವಿದ್ಯಾರ್ಥಿಗಳನ್ನು ಕರೆ ತರುವ ಸಾಧ್ಯತೆಯಿದ್ದು, ಈವರೆಗೂ ಉಕ್ರೇನ್‌ನಿಂದ ೧೦,೮೦೦ ವಿದ್ಯಾರ್ಥಿಗಳು ಭಾರತಕ್ಕೆ ವಾಪಸಾಗಿದ್ದಾರೆ. <br /><br />#PublicTV #Ukraine #India